= ೨೦೦೬ನೆ ಇಸವಿಯ ಪ್ರಮುಖ ದಿನಗಳು: = ಮಕರ ಸಂಕ್ರಾಂತಿ :ಜನವರಿ ೧೪ ಗಣರಾಜ್ಯೋತ್ಸವ : ಜನವರಿ ೨೬ ಹುತಾತ್ಮರ ದಿನ : ಜನವರಿ ೩೦ ವಸಂತ ಪಂಚಮಿ : ಫೆಬ್ರವರಿ ೧೩ ಮಹಾಶಿವರಾತ್ರಿ : ಮಾರ್ಚಿ ೮ ಗುಡ್ ಫ್ರೈಡೆ ( ): ಮಾರ್ಚಿ ೨೫ ಹೋಳಿ : ಮಾರ್ಚಿ ೨೬ ಯುಗಾದಿ : ಎಪ್ರಿಲ್ ೦೯ ವೈಸಾಖಿ: ಎಪ್ರಿಲ್ ೧೩ ಡಾ. ಅಂಬೇಡ್ಕರ ಜಯಂತಿ : ಎಪ್ರಿಲ್ ೧೪ ರಾಮ ನವಮಿ : ಎಪ್ರಿಲ್ ೧೭ ಮಹಾವೀರ ಜಯಂತಿ : ಎಪ್ರಿಲ್ ೨೨ ಕಾರ್ಮಿಕರ ದಿನಾಚರಣೆ : ಮೇ ೧ ಬಸವೇಶ್ವರ ಜಯಂತಿ : ಮೇ ೧೧ ಬುಧ್ಧ ಪೂರ್ಣಿಮ : ಮೇ ೧೩ ಸ್ವಾತಂತ್ರ್ಯ ದಿನಾಚರಣೆ : ಅಗಸ್ತ ೧೫ ರಕ್ಷಾ ಬಂಧನ : ಅಗಸ್ತ ೧೯ ವರಮಹಾಲಕ್ಷ್ಮಿ ದಿನ : ಅಗಸ್ತ ೧೯ ಕೃಷ್ಣ ಜನ್ಮಾಷ್ಟಮಿ : ಅಗಸ್ತ ೨೬ ಗಣೇಶ ಚತುರ್ಥಿ : ಸೆಪ್ಟೆಂಬರ್ ೭ ಮಹಾತ್ಮಾ ಗಾಂಧೀ ಜಯಂತಿ : ಅಕ್ಟೋಬರ್ ೨ ಆಯುಧ ಪೂಜೆ : ಅಕ್ಟೋಬರ್ ೧೨ ವಿಜಯದಶಮಿ : ಅಕ್ಟೋಬರ್ ೧೩ ನರಕ ಚತುರ್ದಶಿ : ಅಕ್ಟೋಬರ್ ೩೧ ಕನ್ನಡ ರಾಜ್ಯೋತ್ಸವ : ನವೆಂಬರ್ ೧ ಬಲಿಪಾಡ್ಯಮಿ: ನವೆಂಬರ್ ೨ ರಂಜಾನ್: ನವೆಂಬರ್ ೪ ಗುರುನಾನಕ್ ಜಯಂತಿ : ನವೆಂಬರ್ ೧೫ ಕ್ರಿಸ್ಮಸ್ ಡಿಸೆಂಬರ್ ೨೫ = ಅನ್ಯ ಪ್ರಮುಖ ದಿನಗಳು : = ಪ್ರೇಮಿಗಳ ದಿನಾಚರಣೆ (' ): ಫೆಬ್ರವರಿ ೧೪ ವಿಶ್ವ ಮಹಿಳೆಯರ ದಿನ (' ) : ಮಾರ್ಚಿ ೮ ಭೂಮಿಯ ದಿನ ( ): ಎಪ್ರಿಲ್ ೨೨ ತಾಯಿ ದಿನ (' ) : ಮೇ ೮ ವಿಶ್ವ ತಂಬಾಕು ನಿಷೇಧ ದಿನ ( ) : ಮೆ ೩೧ ವಿಶ್ವ ಪರಿಸರ ದಿನ ( ) : ಜೂನ ೫ ತಂದೆ ದಿನ (' ): ಜೂನ ೧೯ ಸಂಯುಕ್ತ ರಾಷ್ಟ್ರ ದಿನ (..): ಅಕ್ಟೋಬರ್ ೨೪ ವಿಶ್ವ ಏಡ್ಸ್ ದಿನ ( ) : ಡಿಸೆಂಬರ್ ೧